ಹಾವೇರಿ: ಹನುಮನಮಟ್ಟಿ ವಿಜ್ಞಾನ ಕೇಂದ್ರದಲ್ಲಿ ನಿಕ್ರಾ((“National Innovation on Climate Resilient Agriculture (NICRA) Project”) ಯೋಜನೆಯಡಿಯಲ್ಲಿ“ಹಿರಿಯ ಸಂಶೋಧಕ” (Senior Research Fellow)ತಾತ್ಕಾಲಿಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೊಮ್ಮಾಯಿ ಕೇವಲ ಬಿಜೆಪಿ ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ?: ಸ್ಪಷ್ಟ ಪಡಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ

ಎಂ.ಎಸ್ಸಿ. (ಕೃಷಿಇಂಜಿನಿಯರಿಂಗ್)/ ಎಂ.ಟೆಕ್ (ಕೃಷಿ ಇಂಜಿನಿಯರಿಂಗ್)/ ಎಂ.ಎಸ್ಸಿ. (ತೋಟಗಾರಿಕೆ) / ಎಂ.ಎಸ್ಸಿ. (ಬೇಸಾಯಶಾಸ್ತ್ರ) ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ದಿನಾಂಕ 10-08-2022 ರಂದು ಮುಂಜಾನೆ 10-30 ಗಂಟೆಗೆ ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ವಿಸ್ತರಣಾ ನಿರ್ದೆಶನಾಲಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

ಶಿವಮೊಗ್ಗ: ಜು.31ರಂದು ನಗರದ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ | Power Cut

ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಧೃಢೀಕೃತ ಪ್ರತಿಗಳನ್ನು ತರಬೇಕು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಅರ್ಜಿ ನಮೂನೆ ಹಾಗೂ ಅಧಿಸೂಚನೆಯನ್ನು ವಿಶ್ವವಿದ್ಯಾಲಯದ ಜಾಲತಾಣhttp://www.uasd.edu ವೆಬ್‍ಸೈಟ್‍ನ Quick Links ನಲ್ಲಿ Recruitment ಅಡಿಯಲ್ಲಿ Ad-hoc Appointment Notificationನಲ್ಲಿ ಪ್ರಕಟಿಸಲಾಗಿದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.

Share.
Exit mobile version