ಎಸ್‍ಸಿಪಿ/ಟಿಎಸ್‍ಸಿಪಿ ಯೋಜನೆಯಡಿ ಕುರಿ/ಮೇಕೆ ಮತ್ತು ಹಸು ಎಮ್ಮೆ ಘಟಕಗಳಿಗೆ ಅರ್ಜಿ ಅಹ್ವಾನ

ದಾವಣಗೆರೆ: ಪ್ರಸಕ್ತ 2022-23ನೇ ಸಾಲಿನಲ್ಲಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಉಳಿಕೆ ಅನುದಾನದಲ್ಲಿ ಹಸು/ಎಮ್ಮೆ ಹಾಗೂ ಕುರಿ/ಮೇಕೆ ಘಟಕಗಳ ಅನುಷ್ಠಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ರವರಿಂದ ಅರ್ಜಿ ನಮೂನೆ ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ಡಿಸೆಂಬರ್ 22 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಆಯಾ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ)ರವರ ಕಚೇರಿ ಅಥವಾ ದೂ.ಸಂ ದಾವಣಗೆರೆ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9353567572, … Continue reading ಎಸ್‍ಸಿಪಿ/ಟಿಎಸ್‍ಸಿಪಿ ಯೋಜನೆಯಡಿ ಕುರಿ/ಮೇಕೆ ಮತ್ತು ಹಸು ಎಮ್ಮೆ ಘಟಕಗಳಿಗೆ ಅರ್ಜಿ ಅಹ್ವಾನ