ಬಾಗಲಕೋಟೆ:  ಪ್ರಸಕ್ತ ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿಪರ ಕುಶಕರ್ಮಿಗಳಿಗೆ ಉಚಿತ ಉಪಕರಣಗಳ ಯೋಜನೆಗಳಡಿ ಗ್ರಾಮೀಣ ಭಾಗದ ಅರ್ಹ ಕುಶಲಕರ್ಮಿಗಳಿಗೆ ಪುರುಷ, ಮಹಿಳೆಯರಿಗಾಗಿ ಹೊಲಿಗೆ ಯಂತ್ರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ

ಅರ್ಜಿಗಳನ್ನು ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ, ಕೈಗಾರಿಕಾ ವಿಭಾಗ, ಕೊಠಡಿ ಸಂಖ್ಯೆ 239, 3ನೇ ಮಹಡಿ, ಜಿಲ್ಲಾಡಳಿತ ಭವನ, ಬಾಗಲಕೋಟೆ ಇವರಿಂದ ಪಡೆದು ಸೆಪ್ಟೆಂಬರ 30 ರೊಳಗಾಗಿ ಸಲ್ಲಿಸಬೇಕು.

ಉದ್ಯೋಗ ನಿರೀಕ್ಷಿತರೇ ಗಮನಿಸಿ ; ‘ITBP ಕಾನ್ಸ್‌ಟೇಬಲ್‌ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ಮಾಹಿತಿ |ITBP Constable Recruitment

ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ-ಹುನಗುಂದ ತಾಲೂಕಿನವರು (8317437475), ಜಮಖಂಡಿ ಮತ್ತು ಬಾದಾಮಿ (7795045313) ಹಾಗೂ ಬೀಳಗಿ ಮತ್ತು ಮುಧೋಳ ತಾಲೂಕು (9620721729)ಗೆ ಸಂಪರ್ಕಿಸುವಂತೆ ಕೈಗಾರಿಕಾ ವಿಭಾಗದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version