ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜನೆವರಿ 12, 2025 ರಿಂದ ಜನೆವರಿ 18, 2026 ರವರೆಗೆ ಬೆಳಿಗ್ಗೆ 6:30 ಗಂಟೆಯಿಂದ 9 ಗಂಟೆಯವರೆಗೆ ಧಾರವಾಡ ಪೊಲೀಸ್ ಕವಾಯತು ಮೈದಾನ ಡಿ.ಎ.ಆರ್ ಘಟಕದಲ್ಲಿ ನಾಗರಿಕ ಬಂದೂಕು ತರಬೇತಿಯನ್ನು ಆಯೋಜಿಸಲಾಗಿದೆ. ನಾಗರಿಕ ಬಂದೂಕು ತರಬೇತಿಯನ್ನು ಪಡೆಯಲು ಇಚ್ಛಿಸುವ, ಧಾರವಾಡ ಜಿಲ್ಲಾ ವ್ಯಾಪ್ತಿಯ ನಾಗರಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳನ್ನು ಅಥವಾ ಜಿಲ್ಲಾ ಆಯುಧಗಾರರು. ಡಿ.ಎ.ಆರ್. ಧಾರವಾಡ (ವೈ.ಎಂ. ಕಡೇಮನಿ, ಮೊ.ಸಂ: 872252206) ಅವರನ್ನು ಸಂಪರ್ಕಿಸಬಹುದು. ನಿಗಧಿತ ನಮೂನೆಯಲ್ಲಿ … Continue reading ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ