ಟ್ರಂಪ್ ಆಕ್ಷೇಪಣೆಯ ಹೊರತಾಗಿಯೂ ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸಲು ಆಪಲ್ ನಿರ್ಧಾರ: ಮೂಲಗಳು | Apple

ನವದೆಹಲಿ: ಭಾರತದಲ್ಲಿನ ತನ್ನ ಹೂಡಿಕೆ ಯೋಜನೆಗಳು ಬದಲಾಗಿಲ್ಲ ಎಂದು ಆಪಲ್ ದೃಢಪಡಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರನ್ನು ಭಾರತದಲ್ಲಿ ಉತ್ಪಾದನೆಯನ್ನು ಕಡಿಮೆ ಮಾಡಿ ಅಮೆರಿಕದಲ್ಲಿ ಹೆಚ್ಚಿಸುವಂತೆ ಇತ್ತೀಚೆಗೆ ಒತ್ತಾಯಿಸಿದ್ದರು. ಇದರ ನಡುವೆ ಭಾರತದಲ್ಲಿ ಐಪೋನ್ ಉತ್ಪಾದನೆ ಹೆಚ್ಚಿಸಲು ಆಪಲ್ ಮುಂದಾಗಿರುವುದಾಗಿ ವರದಿಯಿಂದ ತಿಳಿದು ಬಂದಿದೆ. ಟ್ರಂಪ್ ಹೇಳಿಕೆಗಳ ನಂತರ ಆಪಲ್ ಕಾರ್ಯನಿರ್ವಾಹಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ತ್ವರಿತವಾಗಿ ನಿರ್ಧರಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸುವುದನ್ನು … Continue reading ಟ್ರಂಪ್ ಆಕ್ಷೇಪಣೆಯ ಹೊರತಾಗಿಯೂ ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸಲು ಆಪಲ್ ನಿರ್ಧಾರ: ಮೂಲಗಳು | Apple