ಕೇಂದ್ರ ಸರ್ಕಾರ ಆದೇಶದ ನಂತ್ರ ಈ ‘ಎರಡು ಅಪ್ಲಿಕೇಶನ್’ ತೆಗೆದುಹಾಕಿದ ‘ಆಪಲ್ ಮತ್ತು ಗೂಗಲ್’

ನವದೆಹಲಿ : ಗೂಗಲ್ ಮತ್ತು ಆಪಲ್ ಭಾರತದಲ್ಲಿನ ತಮ್ಮ ಅಪ್ಲಿಕೇಶನ್ ಸ್ಟೋರ್ಗಳಿಂದ ಅಂತರರಾಷ್ಟ್ರೀಯ ಇ-ಸಿಮ್ ಸೇವೆಗಳನ್ನ ನೀಡುವ ಎರಡು ಅಪ್ಲಿಕೇಶನ್ಗಳನ್ನ ತೆಗೆದುಹಾಕಿವೆ. ದೂರಸಂಪರ್ಕ ಸಚಿವಾಲಯದ ಅಧೀನದಲ್ಲಿರುವ ದೂರಸಂಪರ್ಕ ಇಲಾಖೆಯ (DoT) ಆದೇಶದ ಮೇರೆಗೆ ಅಪ್ಲಿಕೇಶನ್ಗಳನ್ನು ತೆಗೆದುಹಾಕಲಾಗಿದೆ. ಸೈಬರ್ ವಂಚನೆಯನ್ನ ತಡೆಯಲು ಈ ಅಪ್ಲಿಕೇಶನ್ಗಳನ್ನ ತೆಗೆದುಹಾಕಲು ಡಿಒಟಿ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಈ ಎರಡು ಅಪ್ಲಿಕೇಶನ್ಗಳ ವೆಬ್ಸೈಟ್ಗಳನ್ನ ನಿರ್ಬಂಧಿಸುವಂತೆ ಸರ್ಕಾರವು ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ನಿಷೇಧಿತ ಎರಡು ಆಪ್’ಗಳು ಯಾವುವು.? … Continue reading ಕೇಂದ್ರ ಸರ್ಕಾರ ಆದೇಶದ ನಂತ್ರ ಈ ‘ಎರಡು ಅಪ್ಲಿಕೇಶನ್’ ತೆಗೆದುಹಾಕಿದ ‘ಆಪಲ್ ಮತ್ತು ಗೂಗಲ್’