ಸಾಗರದ ಅರಳಿಕೊಪ್ಪದಲ್ಲಿ ಅನಧಿಕೃತ ಮದರಸ ನಿರ್ಮಾಣ ನಿಲ್ಲಿಸುವಂತೆ ಪೌರಾಯುಕ್ತರಿಗೆ ಮನವಿ
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ವಾರ್ಡ್ ನಂ. 23ರ ಅರಳಿಕೊಪ್ಪ ಬಡಾವಣೆಯಲ್ಲಿ ಅನಧಿಕೃತವಾಗಿ ಮದರಸ ನಿರ್ಮಿಸಿ, ಸ್ಥಳೀಯವಾಗಿ ಶಾಂತಿ ಭಂಗ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿ ಬಡಾವಣೆ ನಿವಾಸಿಗಳು ಸೋಮವಾರ ನಗರಸಭೆಗೆ ತೆರಳಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಅನಧಿಕೃತ ಮದರಸಕ್ಕೆ ಬಜರಂಗದಳ ಆಕ್ಷೇಪ ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ, “ಅರಳಿಕೊಪ್ಪ ಬಡಾವಣೆಯಲ್ಲಿ ಕಳೆದ 15 ದಿನಗಳಿಂದ ಅನಧಿಕೃತವಾಗಿ ಮದರಸ ನಡೆಸಲಾಗುತ್ತಿದೆ. ಈ ಬಡಾವಣೆಯಲ್ಲಿ 150ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಹಾಗೂ 25ಕ್ಕೂ ಹೆಚ್ಚು … Continue reading ಸಾಗರದ ಅರಳಿಕೊಪ್ಪದಲ್ಲಿ ಅನಧಿಕೃತ ಮದರಸ ನಿರ್ಮಾಣ ನಿಲ್ಲಿಸುವಂತೆ ಪೌರಾಯುಕ್ತರಿಗೆ ಮನವಿ
Copy and paste this URL into your WordPress site to embed
Copy and paste this code into your site to embed