ಸಾರ್ವಜನಿಕರಿಂದ ನೆರವಿಗಾಗಿ ಮನವಿ: ಈ ಕುಟುಂಬಕ್ಕೆ ನಿಮ್ಮ ಸಹಾಯದ ಹಸ್ತವಿರಲಿ

ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವಂತ ಆತನ ಚಿಕಿತ್ಸೆಗಾಗಿ ಇಡೀ ಕುಟುಂಬವೇ ಹಣವನ್ನು ಹೊಂದಿಸೋದಕ್ಕೆ ಪರದಾಡುತ್ತಿದೆ. ಸಾರ್ವಜನಿಕರ ಸಹಾಯದ ಹಸ್ತ ಚಾಚುವಂತೆ ಕನ್ನಡ ನ್ಯೂಸ್ ನೌ ಮೂಲಕ ಕೋರಿದೆ. ಕೂಲಿ ಕೆಲಸ ಮಾಡುತ್ತಿದ್ದಂತ ರಮೇಶ್ ಎಂಬುವರು, ಕೆಲಸ ಮುಗಿಸಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಂತ ವೇಳೆಯಲ್ಲಿ ಹಿಂಬದಿಯಿಂದ ಬಂದಂತ ಬೈಕ್ ಒಂದು ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದಂತ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮನೆಗೆ ದುಡಿಯುವ ವ್ಯಕ್ತಿಯಾಗಿದ್ದಂತ ರಮೇಶ್ ಈಗ ಸ್ಪೈನಲ್ ಕಾರ್ಡ್ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ … Continue reading ಸಾರ್ವಜನಿಕರಿಂದ ನೆರವಿಗಾಗಿ ಮನವಿ: ಈ ಕುಟುಂಬಕ್ಕೆ ನಿಮ್ಮ ಸಹಾಯದ ಹಸ್ತವಿರಲಿ