ಶೀಘ್ರವೇ ‘CET ಅರ್ಜಿ’ ತುಂಬುವ ವಿಧಾನ ತಿಳಿಸಲು ‘ಆಪ್’ ಬಿಡುಗಡೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ

ಬೆಂಗಳೂರು: ಶೀಘ್ರವೇ ಸಿಇಟಿ ಅರ್ಜಿ ತುಂಬುವ ವಿಧಾನ ತಿಳಿಸಲು ಆಪ್ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ಕಂಪ್ಯೂಟರ್ ಆಧಾರಿತ ಸಿಇಟಿ ಪರಿಶೀಲನೆ ನಡೆಸಲಾಗುತ್ತದೆ ಅಂತ ಕೆಇಎ ಅಧ್ಯಕ್ಷರು ಆದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಶನಿವಾರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆಯ ಮೂಲಸೌಕರ್ಯಕ್ಕಾಗಿ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಈ ಸಂಪನ್ಮೂಲದ ಸದುಪಯೋಗ ಪೂರ್ಣ ಪ್ರಮಾಣದಲ್ಲಿ ಆಗುತ್ತದೆಯೇ ಎಂಬ ಬಗ್ಗೆಯೂ ಆಲೋಚಿಸಬೇಕಾಗುತ್ತದೆ ಎಂದು ಒತ್ತಿ ಹೇಳಿದರು. ಮಹಾರಾಷ್ಟ್ರದಲ್ಲಿ ಕಂಪ್ಯೂಟರ್ … Continue reading ಶೀಘ್ರವೇ ‘CET ಅರ್ಜಿ’ ತುಂಬುವ ವಿಧಾನ ತಿಳಿಸಲು ‘ಆಪ್’ ಬಿಡುಗಡೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ