CBI raids: ಅಪ್ಲಿಕೇಶನ್ ಆಧಾರಿತ ಮೋಸದ ಹೂಡಿಕೆ: ದೇಶಾದ್ಯಂತ 30 ಸ್ಥಳಗಳ ಮೇಲೆ ‘CBI ದಾಳಿ’

ನವದೆಹಲಿ: ಶಿಗೂ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಲಿಲಿಯನ್ ಟೆಕ್ನೋಕ್ಯಾಬ್ ಪ್ರೈವೇಟ್ ಲಿಮಿಟೆಡ್ ಒಳಗೊಂಡ ಅಪ್ಲಿಕೇಶನ್ ಆಧಾರಿತ ಮೋಸದ ಹೂಡಿಕೆ ಯೋಜನೆಗಳ ವಿರುದ್ಧ ಭಾರಿ ಸಮರವನ್ನೇ ಸಾರಿದೆ. ಇಂದು ಕೇಂದ್ರ ತನಿಖಾ ದಳ (Central Bureau of Investigation-CBI) ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (ಯುಟಿ) 30 ಸ್ಥಳಗಳನ್ನು ಒಳಗೊಂಡ ರಾಷ್ಟ್ರವ್ಯಾಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ (ಎನ್ಸಿಆರ್), ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, … Continue reading CBI raids: ಅಪ್ಲಿಕೇಶನ್ ಆಧಾರಿತ ಮೋಸದ ಹೂಡಿಕೆ: ದೇಶಾದ್ಯಂತ 30 ಸ್ಥಳಗಳ ಮೇಲೆ ‘CBI ದಾಳಿ’