ಮಳಿಗೆ ನೋಂದಣಿಗೆ ’12 ಟೇಬಲ್’ಗೆ ಲಂಚ ಕೊಡ್ಬೇಕು: ‘APMC ಕಾರ್ಯದರ್ಶಿ’ ವೀಡಿಯೋ ವೈರಲ್

ಕೋಲಾರ: ಮಳಿಗೆ ಬಾಡಿಗೆ ನೀಡೋ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ಟಿರುವಂತ ಎಪಿಎಂಸಿ ಕಾರ್ಯದರ್ಶಿ ಎನ್ ವಿಜಯಲಕ್ಷ್ಮೀ ಅವರ ಲಂಚಾವತಾರದ ವೀಡಿಯೋ ಸಖತ್ ವೈರಲ್ ಆಗಿದೆ. ತರಕಾರಿ ದಲ್ಲಾಳಿಗಳ ಸಂಘದ ಮುಖಂಡರ ಬಳಿಯಲ್ಲಿ ಮಾತನಾಡಿರುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವಂತ ವೀಡಿಯೋದಲ್ಲಿ ಎಪಿಎಂಸಿ ಮಹಿಳೆಯೊಂದನ್ನು ವರ್ತಕರ ಹೆಸರಿಗೆ ನೋಂದಾಯಿಸೋದಕ್ಕಾಗಿ ಸುಮಾರು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಷ್ಟೇ ಅಲ್ಲದೇ ಎಂಪಿಎಂಸಿ ಮಳಿಗೆಗಳನ್ನು ನೋಂದಾಯಿಸೋದಕ್ಕಾಗಿ 12 ಟೇಬಲ್ ಬದಲಾಯಿಸಬೇಕು. 12 ಟೇಬಲ್ ಅಧಿಕಾರಿ, ಸಿಬ್ಬಂದಿಗಳಿಗೆ ಹಣ … Continue reading ಮಳಿಗೆ ನೋಂದಣಿಗೆ ’12 ಟೇಬಲ್’ಗೆ ಲಂಚ ಕೊಡ್ಬೇಕು: ‘APMC ಕಾರ್ಯದರ್ಶಿ’ ವೀಡಿಯೋ ವೈರಲ್