ಸುಭಾಷಿತ :

Wednesday, April 1 , 2020 1:31 AM

ತೂಕ ಇಳಿಸಿಕೊಂಡ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ


Wednesday, February 13th, 2019 9:19 am

ಸಿನಿಮಾ ಡೆಸ್ಕ್ : ಬಾಹುಬಲಿ ಚಿತ್ರದ ಬಳಿಕ ಭಾಗಮತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ನಂತರ ಕಾಣಿಸಿಕೊಂಡೆ ಇಲ್ಲ. ಇದೀಗ ಅನುಷ್ಕಾ ಹೊಸ ಲುಕ್ ನೊಂದಿಗೆ ಬಂದಿದ್ದಾರೆ ಬಾಹುಬಲಿಯ ಬೆಡಗಿ .

ಹೌದು ಅನುಷ್ಕಾ ಈಗ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ಇದಕ್ಕಾಗಿ ಅವರು ನ್ಯೂಟ್ರಿಷಿಯನಿಸ್ಟ್​ ಲುಕೆ ಕೌಟಿನ್ಹೋ ಅವರ ಸಹಾಯ ಪಡೆದಿದ್ದಾರಂತೆ. ಅವರು ಈಗಾಗಲೇ ಬಹಳಷ್ಟು ತೂಕವನ್ನ ಕಡಿಮೆ ಮಾಡಿಕೊಂಡಿದ್ದಾರಂತೆ. ಇದಕ್ಕಾಗಿ ಸಖತ್​ ಬೆವರು ಹರಿಸಿದ್ದು ಗೊತ್ತೇ ಇದೆ.

ಇದೀಗ ನ್ಯೂಟ್ರಿಷಿಯನ್​ ಲುಕೆ ಕೌಟಿನ್ಹೋ ತಮ್ಮ ಇನ್​​ಸ್ಟಾಗ್ರಾಂ ಅಕೌಂಟ್​ನಲ್ಲಿ ಅನುಷ್ಕಾ ಶೆಟ್ಟಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದು, ದೇಶದ ಆರೋಗ್ಯವನ್ನೇ ಬದಲಾವಣೆ ಮಾಡುವ ವಿಷನ್​ ಹೊಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಹೆಲ್ತ್​ಕೇರ್​ ಬಗ್ಗೆ ಗಮನಹರಿಸುವುದೇ ನಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ ಕೂಡಾ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions