BIG NEWS: ಅಗತ್ಯ ಔಷಧಗಳ ಪಟ್ಟಿ ಸೇರಿದ ’34 ಹೊಸ ಔಷಧ’ಗಳು: ‘ಕ್ಯಾನ್ಸರ್ ಮೆಡಿಸನ್ಸ್’ ಈಗ ಕೊಂಚ ಅಗ್ಗ
ನವದೆಹಲಿ : ಕೇಂದ್ರ ಸರ್ಕಾರ ಮಂಗಳವಾರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022 ಬಿಡುಗಡೆ ಮಾಡಿದೆ. ಇದರಲ್ಲಿ 34 ಹೊಸ ಔಷಧಿಗಳು ಸೇರಿದ್ದು, ಇದರ ಅಡಿಯಲ್ಲಿ ಒಟ್ಟು ಔಷಧಿಗಳ ಸಂಖ್ಯೆ 384ಕ್ಕೆ ಏರಿದೆ. ಐವರ್ಮೆಕ್ಟಿನ್, ಮುಪಿರೋಸಿನ್ ಮತ್ತು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯಂತಹ ಕೆಲವು ಸೋಂಕು-ನಿರೋಧಕಗಳು ಸೇರಿದಂತೆ 34 ಹೊಸ ಔಷಧಿಗಳನ್ನ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022ರ ಪಟ್ಟಿಗೆ ಸೇರಿಸಲಾಗಿದೆ. ಕ್ಯಾನ್ಸರ್ ವಿರೋಧಿ, ಹಲವಾರು ಪ್ರತಿಜೀವಕಗಳು ಮತ್ತು ಲಸಿಕೆಗಳನ್ನ ಪಟ್ಟಿಗೆ ಸೇರಿಸುವುದರೊಂದಿಗೆ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ … Continue reading BIG NEWS: ಅಗತ್ಯ ಔಷಧಗಳ ಪಟ್ಟಿ ಸೇರಿದ ’34 ಹೊಸ ಔಷಧ’ಗಳು: ‘ಕ್ಯಾನ್ಸರ್ ಮೆಡಿಸನ್ಸ್’ ಈಗ ಕೊಂಚ ಅಗ್ಗ
Copy and paste this URL into your WordPress site to embed
Copy and paste this code into your site to embed