Big News:‌ ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ʻಆಂಥೋನಿ ಅಲ್ಬನೀಸ್ʼ ಪ್ರಮಾಣ ವಚನ ಸ್ವೀಕಾರ!

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಲೇಬರ್ ಪಕ್ಷದ ನಾಯಕ ಆಂಥೋನಿ ಅಲ್ಬನೀಸ್(Anthony Albanese) ಅವರು ಆಸ್ಟ್ರೇಲಿಯಾದ 31 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಥೋನಿ ಅಲ್ಬನೀಸ್ ಟೋಕಿಯೊದಲ್ಲಿ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗವಹಿಸುವ ಮುನ್ನ ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ ಲೇಬರ್ ಸೆನೆಟರ್ ಪೆನ್ನಿ ವಾಂಗ್ ವಿದೇಶಾಂಗ ಸಚಿವರಾಗಿ, ರಿಚರ್ಡ್ ಮಾರ್ಲ್ಸ್ ಉಪ ಪ್ರಧಾನ ಮಂತ್ರಿಯಾಗಿ, ಜಿಮ್ ಚಾಲ್ಮರ್ಸ್ ಖಜಾಂಚಿಯಾಗಿ ಮತ್ತು ಕೇಟಿ ಗಲ್ಲಾಘರ್ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಬನೀಸ್ … Continue reading Big News:‌ ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ʻಆಂಥೋನಿ ಅಲ್ಬನೀಸ್ʼ ಪ್ರಮಾಣ ವಚನ ಸ್ವೀಕಾರ!