BIG NEWS: ‘ನಮ್ಮ ಮೆಟ್ರೋ’ದಲ್ಲಿ ಮತ್ತೊಬ್ಬ ಯುವತಿಗೆ ಯುವಕನಿಂದ ‘ಲೈಂಗಿಕ ಕಿರುಕುಳ’

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೊಬ್ಬ ಯುವತಿಗೆ ಯುವಕನೋರ್ವನಿಂದ ಲೈಂಗಿಕ ಕಿರುಕುಳ ನೀಡಿದಂತ ಆರೋಪ ಕೇಳಿ ಬಂದಿದೆ. ಯುವತಿ ಭದ್ರತಾ ಸಿಬ್ಬಂದಿಗಳಿಗೆ ನೀಡಿದಂತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿರೋದಾಗಿ ತಿಳಿದು ಬಂದಿದೆ. ಜನವರಿ.1ರಂದು ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರೋ ಆರೋಪ ಕೇಳಿ ಬಂದಿದೆ. ಯುವತಿಯ ಖಾಸಗಿ ಅಂಗಾಂಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿರೋದಾಗಿ ಯುವತಿ ಮೆಟ್ರೋ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದಾಳೆ. ಯುವತಿ ನೀಡಿದಂತ ದೂರನ್ನು ಆಧರಿಸಿ, ಕೂಡಲೇ … Continue reading BIG NEWS: ‘ನಮ್ಮ ಮೆಟ್ರೋ’ದಲ್ಲಿ ಮತ್ತೊಬ್ಬ ಯುವತಿಗೆ ಯುವಕನಿಂದ ‘ಲೈಂಗಿಕ ಕಿರುಕುಳ’