BREAKING: ರಾಜ್ಯದಲ್ಲಿ ‘ಮಂಗನ ಕಾಯಿಲೆ’ಗೆ ಮತ್ತೊಂದು ಬಲಿ: ಸಾಗರದಲ್ಲಿ KFDಯಿಂದ ವೃದ್ಧ ಸಾವು
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಮಂಗನ ಕಾಯಿಲೆಯ ಅಬ್ಬರ ಶುರುವಾಗಿದ್ದು, ಸಾಗರ ತಾಲೂಕಿನಲ್ಲಿ ಈ ಮಾರಕ ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಘಟನೆಯ ವಿವರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ ಮಂಜಪ್ಪ (65) ಮೃತಪಟ್ಟ ದುರ್ದೈವಿ. ಇವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆರಂಭದಲ್ಲಿ ಇವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಅವರಿಗೆ ಕೆಎಫ್‌ಡಿ (Kyasanur Forest Disease) ಸೋಂಕು ತಗುಲಿರುವುದು ದೃಢಪಟ್ಟಿತ್ತು. … Continue reading BREAKING: ರಾಜ್ಯದಲ್ಲಿ ‘ಮಂಗನ ಕಾಯಿಲೆ’ಗೆ ಮತ್ತೊಂದು ಬಲಿ: ಸಾಗರದಲ್ಲಿ KFDಯಿಂದ ವೃದ್ಧ ಸಾವು
Copy and paste this URL into your WordPress site to embed
Copy and paste this code into your site to embed