BIGG NEWS : ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಕಸದ ಲಾರಿ ಬೈಕ್​ ಡಿಕ್ಕಿ, ಸವಾರ ಸಾವು

ನೆಲಮಂಗಲ: ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಬಿಬಿಎಂಪಿ‌ ಕಸದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ‌ ನಡೆದಿದೆ. ಅಕ್ರಮ ವೋಟರ್ ಐಡಿ ಕೇಸ್ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ ಅಸ್ಸೋಂ ಮೂಲದ ಬಾಬು ಪೇಗು (35) ಎಂಬಾತ ಕಸದ ಲಾರಿಯಿಂದ ಮೃತಪಟ್ಟ ದುರ್ದೈವಿ.ಅಂದಹಾಗೆ ಬೆಂಗಳೂರಿನ ಕಸವನ್ನು ಬಿಬಿಎಂಪಿ ಲಾರಿಗಳ‌ ಮೂಲಕ ದೊಡ್ಡಬಳ್ಳಾಪುರ ಕಡೆಯ ಎಂಎಸ್​ಜಿಪಿ ಕಸದ ಘಟಕಕ್ಕೆ ಸಾಗಿಸಲಾಗುತ್ತದೆ. ಹೀಗೆ ಕಸ … Continue reading BIGG NEWS : ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಕಸದ ಲಾರಿ ಬೈಕ್​ ಡಿಕ್ಕಿ, ಸವಾರ ಸಾವು