ಬಾಂಗ್ಲಾದಲ್ಲಿ ಮತ್ತೊಂದು ದೇಗುಲದ ಮೇಲೆ ದಾಳಿ ; ಢಾಕಾದ ‘ಇಸ್ಕಾನ್’ ಕೇಂದ್ರ ಧ್ವಂಸ, ವಿಗ್ರಹ ಸುಟ್ಟು ವಿಧ್ವಂಸ

ಏಜೆನ್ಸಿ : ಢಾಕಾ ಬಾಂಗ್ಲಾದೇಶದಲ್ಲಿ ಮತ್ತೊಂದು ದೇವಸ್ಥಾನದ ಮೇಲೆ ದಾಳಿ ನಡೆದಿದೆ. ನಿನ್ನೆ ರಾಜಧಾನಿ ಢಾಕಾದಲ್ಲಿರುವ ಇಸ್ಕಾನ್ ನಮ್ಹಟ್ಟಾ ದೇವಸ್ಥಾನದ ಮೇಲೆ ಗುಂಪು ದಾಳಿ ನಡೆದಿದ್ದು, ನೂರಾರು ಜನರು ಸ್ಥಳವನ್ನ ಧ್ವಂಸಗೊಳಿಸಿ ಪ್ರತಿಮೆಗಳಿಗೆ ಬೆಂಕಿ ಹಚ್ಚಿದ್ದಾರೆ. ಮಾಹಿತಿಯ ಪ್ರಕಾರ, ಇಸ್ಕಾನ್ ನಮ್ಹಟ್ಟಾ ಕೇಂದ್ರದಲ್ಲಿ ಮುಸ್ಲಿಮರ ಗುಂಪೊಂದು ಬೆಂಕಿ ದಾಳಿ ನಡೆಸಿದೆ. ಶ್ರೀಲಕ್ಷ್ಮೀ ನಾರಾಯಣನ ವಿಗ್ರಹ ಮತ್ತು ಪವಿತ್ರ ದೇವಾಲಯದ ವಸ್ತುಗಳನ್ನ ನಾಶಪಡಿಸಲಾಯಿತು. ಘಟನೆ ಬೆಳಕಿಗೆ ಬಂದ ನಂತರ ಬಾಂಗ್ಲಾದೇಶದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭಾರತದ ಜನರು ಸಾಮಾಜಿಕ … Continue reading ಬಾಂಗ್ಲಾದಲ್ಲಿ ಮತ್ತೊಂದು ದೇಗುಲದ ಮೇಲೆ ದಾಳಿ ; ಢಾಕಾದ ‘ಇಸ್ಕಾನ್’ ಕೇಂದ್ರ ಧ್ವಂಸ, ವಿಗ್ರಹ ಸುಟ್ಟು ವಿಧ್ವಂಸ