BIG NEWS: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಕುಡಿಯುವ ನೀರಲ್ಲಿ ಮಾರಣಾಂತಿಕ ‘ಬ್ಯಾಕ್ಟೀರಿಯಾ ಪತ್ತೆ’

ಬೆಂಗಳೂರು: ನಗರದಲ್ಲಿ ನೀರಿನ ಆಹಾಕಾರ ಹೆಚ್ಚಾಗುತ್ತಿದೆ. ಟ್ಯಾಂಕ್ ನೀರಿಗೆ ಚಿನ್ನದ ಬೆಲೆ ಬಂದಿದ್ದು, ಇದಕ್ಕೂ ಕಡಿವಾಣ ಹಾಕಲಾಗಿದೆ. ಇದರ ನಡುವೆ ಕುಡಿಯೋ ನೀರಿನಲ್ಲಿ ಬೆಂಗಳೂರಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ ಒಂದು ಪತ್ತೆಯಾಗಿರೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾಲರಾ ಜೊತೆಗೆ ನೀರಿನ ಬರದ ಜೊತೆಗೆ, ಈಗ ಬ್ಯಾಕ್ಟೀರಿಯಾವೊಂದು ಪತ್ತೆಯಾಗಿರೋದು ತಿಳಿದು ಬಂದಿದೆ. ಆರೋಗ್ಯ ಇಲಾಖೆಯಿಂದ ಕುಲುಷಿತ ನೀರಿನಿಂದ ಕಾಲರಾ ಹರಡುತ್ತಿರುವುದನ್ನ ತಡೆಗಟ್ಟೋ ನಿಟ್ಟಿನಲ್ಲಿ ನೀರಿನ ಪರೀಕ್ಷೆಗೆ ಇಳಿಯಲಾಗಿತ್ತು. ಬೆಂಗಳೂರು ನಗರ, ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯ … Continue reading BIG NEWS: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಕುಡಿಯುವ ನೀರಲ್ಲಿ ಮಾರಣಾಂತಿಕ ‘ಬ್ಯಾಕ್ಟೀರಿಯಾ ಪತ್ತೆ’