ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ‘ಆಟೋ ಮೀಟರ್ ದರ’ ಹೆಚ್ಚಳ ಫಿಕ್ಸ್ | Auto Meter Fare Hike
ಬೆಂಗಳೂರು: ಜನವರಿಯಲ್ಲಿ ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ಪ್ರಯಾಣದ ದರವನ್ನು ಭಾರೀ ಏರಿಕೆ ಮಾಡಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಶೀಘ್ರವೇ ಆಟೋ ಮೀಟರ್ ದರ ಹೆಚ್ಚಳ ಫಿಕ್ಸ್ ಎಂಬಂತೆ ಆಗಿದೆ. ಈ ಸಂಬಂಧ ಮಾರ್ಚ್ 12ರಂದು ಬೆಂಗಳೂರಿನ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಆಟೋ ಮೀಟರ್ ದರ ಹೆಚ್ಚಳದ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಆಟೋ ಮೀಟರ್ ದರ ಎಷ್ಟು … Continue reading ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ‘ಆಟೋ ಮೀಟರ್ ದರ’ ಹೆಚ್ಚಳ ಫಿಕ್ಸ್ | Auto Meter Fare Hike
Copy and paste this URL into your WordPress site to embed
Copy and paste this code into your site to embed