BREAKING: ದೇಶದ ಜನತೆಗೆ ಮತ್ತೊಂದು ಶಾಕ್: ಡೀಸೆಲ್ ದರ ಏರಿಕೆ ಬೆನ್ನಲ್ಲೇ ಟ್ರಕ್ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳ | Trucks Transportation Costs

ನವದೆಹಲಿ: ದೇಶದಲ್ಲಿ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರಿಗೆ ಸಂಸ್ಥೆಗಳು ಸರಕು ಸಾಗಣೆ ವೆಚ್ಚವನ್ನು (Freight Charges) ಹೆಚ್ಚಿಸಲು ನಿರ್ಧರಿಸಿವೆ. ಇದರಿಂದಾಗಿ ದಿನಬಳಕೆ ವಸ್ತುಗಳು, ಕೈಗಾರಿಕಾ ಕಚ್ಚಾ ವಸ್ತುಗಳು ಮತ್ತು ಆನ್‌ಲೈನ್ ಡೆಲಿವರಿ ವೆಚ್ಚಗಳು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಹೊಸ ಫಾರ್ಮುಲಾ: ‘ಫ್ಯುಯೆಲ್ ಅಡ್ಜಸ್ಟ್‌ಮೆಂಟ್ ಫ್ಯಾಕ್ಟರ್’ ಜಾರಿ ದೇಶಾದ್ಯಂತದ ಸಾರಿಗೆದಾರರನ್ನು ಪ್ರತಿನಿಧಿಸುವ ‘ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಷನ್’ (AITWA), ‘ಫ್ಯುಯೆಲ್ ಅಡ್ಜಸ್ಟ್‌ಮೆಂಟ್ ಫ್ಯಾಕ್ಟರ್’ (FAF) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಹೊಸ ನಿಯಮದ … Continue reading BREAKING: ದೇಶದ ಜನತೆಗೆ ಮತ್ತೊಂದು ಶಾಕ್: ಡೀಸೆಲ್ ದರ ಏರಿಕೆ ಬೆನ್ನಲ್ಲೇ ಟ್ರಕ್ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳ | Trucks Transportation Costs