ಚಿತ್ರದುರ್ಗ: ಮುರುಘಾ ಶ್ರೀಗಳು ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಇದಕ್ಕೂ ಮುನ್ನ ಪ್ರಕರಣ ಹೊರ ಬರುತ್ತಿದ್ದಂತೆ ಸಂತ್ರಸ್ತೆಯ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟು ಕೇಸ್ ಮುಚ್ಚಾಕೋದಕ್ಕೆ ಪ್ರಯತ್ನಿಸಿದಂತ ಗಂಭೀರ ಆರೋಪ ಕೇಳಿ ಬಂದಿದೆ.

BIG NEWS: ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ ಸಂತೋಷ್ ಲಾಡ್ ಹೇಳಿಕೆ: ಈ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ?

ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಒಡನಾಡಿ ಸಂಸ್ಥೆ ದೂರು ನೀಡಲಾಗಿದೆ. ಚಿತ್ರದುರ್ಗದ ಮಕ್ಕಳ ರಕ್ಷಣಾ ಸಮಿತಿ ಸುಪರ್ದಿಯಲ್ಲಿದಾಗ ಸ್ವಾಮೀಜಿ ನಮಗೆ ಹಣ ಕೊಟ್ಟಿದ್ದಾರೆ, ದೂರು ನೀಡುವುದು ಬೇಡ ಎಂಬುದಾಗಿ ಮಕ್ಕಳು ದೂರವಾಣೆ ಕರೆ ಮಾಡಿದಂತ ಪೋಷಕರಿಗೆ ತಿಳಿಸಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

BIG BREAKING NEWS: ರಾಜ್ಯ ಸರ್ಕಾರದಿಂದ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ತಡೆ

ಪೋಸ್ಕೋ ಕೇಸ್ ಪ್ರಕರಣ ಸಂಬಂಧ ಸಂತ್ರಸ್ತೆ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟಿರುವ ಬಗ್ಗೆ ದೂರು ನೀಡಲಾಗಿದೆ. ಹಣ ಕೊಟ್ಟ ಹಿನ್ನಲೆಯಲ್ಲಿ ಮುರುಘಾ ಶ್ರೀಗಳ ವಿರುದ್ಧ ದೂರು ನೀಡುವುದು ಬೇಡ ಎನ್ನುವಂತ ಮಾತುಕತೆ ಕೂಡ ನಡೆದಿರೋದಾಗಿ ಮೈಸೂರಿನ ಒಡನಾಡಿ ಸಂಸ್ಥೆ ನೀಡಿರುವಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

BIGG NEWS: ಬಿಜೆಪಿ ಇತಿಹಾಸದಲ್ಲೇ ರಾಜಕೀಯ ಹುನ್ನಾರ ಮಾಡಿಲ್ಲ; ಕಾಂಗ್ರೆಸ್‌ ಗೆ ಸುಧಾಕರ್‌ ತಿರುಗೇಟು

ಅಂದಹಾಗೇ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾ ಶ್ರೀಗಳು ಜೈಲು ಪಾಲು ಆಗಿದ್ದಾರೆ. ಮತ್ತೊಂದು ಪೋಸ್ಕೋ ಕೇಸ್ ಕೂಡ ವಿಚಾರಣೆಯ ಹಂತದಲ್ಲಿದೆ. ಈ ಕೇಸ್ ನಲ್ಲಿ ಯಾವ ರೀತಿಯ ಶಿಕ್ಷೆಗೆ ಮುರುಘಾ ಶ್ರೀ ಗುರಿಯಾಗುತ್ತಾರೋ ಕಾದು ನೋಡಬೇಕಿದೆ. ಹೀಗಿರುವಾಗಲೇ ಈಗ ಹಣ ಕೊಟ್ಟು ಕೇಸ್ ಮುಚ್ಚಿ ಹಾಕೋ ಯತ್ನ ನಡೆಸಿರೋ ಗಂಭೀರ ಆರೋಪ ಶ್ರೀಗಳ ವಿರುದ್ಧ ಕೇಳಿ ಬಂದಿದೆ.

Share.
Exit mobile version