BREAKING NEWS : ರಾಜ್ಯದಲ್ಲಿ ಮತ್ತೊಂದು ಹಗರಣ : PSI ಬೆನ್ನಲ್ಲೇ FDA ಪರೀಕ್ಷೆಯಲ್ಲೂ ಅಕ್ರಮ | FDA Recruitment Scam

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣ ತನಿಖೆ  ಮಾಸುವ ಮುನ್ನವೇ ಇದೀಗ   (PSI Recruitment Scam) ಎಫ್‌ಡಿಎ  ಪರೀಕ್ಷೆ ನೇಮಕಾತಿ  ( FDA Recruitment Scam)ಯಲ್ಲೂ  ಹಣ ಪಡೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. BIGG NEWS : ಪ್ರಧಾನಿ ಮೋದಿ ಹುಟ್ಟುಹಬ್ಬ: 150 ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡ ಶಾಸಕ ಸಂಗಮೇಶ್‌ ಎಂಬಾತನಿಂದ FDA ಕೆಲಸ ಕೊಡಿಸುವುದಾಗಿ ನಂಬಿಸಿ 2.10 ಲಕ್ಷ ರೂಪಾಯಿ ಲಂಚವನ್ನು … Continue reading BREAKING NEWS : ರಾಜ್ಯದಲ್ಲಿ ಮತ್ತೊಂದು ಹಗರಣ : PSI ಬೆನ್ನಲ್ಲೇ FDA ಪರೀಕ್ಷೆಯಲ್ಲೂ ಅಕ್ರಮ | FDA Recruitment Scam