ನಮ್ಮ ಮೆಟ್ರೋ ರೈಲಿನಿಂದ ಮತ್ತೊಂದು ದಾಖಲೆ: ಅಕ್ಟೋಬರ್ ನಲ್ಲಿ 2.38 ಕೋಟಿ ಜನರು ಸಂಚಾರ

ಬೆಂಗಳೂರು: ನಗರದ ಹೆಮ್ಮೆಯ ನಮ್ಮ ಮೆಟ್ರೋ ರೈಲು ಬಳಸಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಅಕ್ಟೋಬರ್.14ರಂದು ಒಂದೇ ದಿನ 8.79 ಲಕ್ಷ ಜನರು ಪ್ರಯಾಣಿಸಿದರೇ, ಒಟ್ಟು ಅಕ್ಟೋಬರ್ ನಲ್ಲಿ 2.38 ಕೋಟಿ ಮಂದಿ ಸಂಚಾರ ಮಾಡಿದ್ದಾರೆ. ಬೆಂಗಳೂರಿಗರ ದೈನಂದಿನ ಒಡನಾಡಿಯಾಗಿರುವ ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕಳೆದ ಅಕ್ಟೋಬರ್‌ ತಿಂಗಳಲ್ಲಿ 2.38 ಕೋಟಿ ಮಂದಿ ಸಂಚರಿಸಿದ್ದಾರೆ. ಅಕ್ಟೋಬರ್‌ 14 ರಂದು ಒಂದೇ ದಿನ 8.79 ಲಕ್ಷ ಜನರು ಪ್ರಯಾಣಿಸಿರುವುದು ಗಮನಾರ್ಹ. ಬೆಂಗಳೂರಿಗರ ದೈನಂದಿನ ಒಡನಾಡಿಯಾಗಿರುವ 'ನಮ್ಮ ಮೆಟ್ರೋ'ದಲ್ಲಿ … Continue reading ನಮ್ಮ ಮೆಟ್ರೋ ರೈಲಿನಿಂದ ಮತ್ತೊಂದು ದಾಖಲೆ: ಅಕ್ಟೋಬರ್ ನಲ್ಲಿ 2.38 ಕೋಟಿ ಜನರು ಸಂಚಾರ