BREAKING NEWS: PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕೇಸ್:‌ ಮಧ್ಯವರ್ತಿ ಆಗಿದ್ದ ಮತ್ತೊಬ್ಬ ಪಿಎಸ್ಐ ಅರೆಸ್ಟ್

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪಿಎಸ್‌ಐ ಅರೆಸ್ಟ್‌ ಆಗಿದ್ದಾರೆ. ಮಧ್ಯವರ್ತಿಯಾಗಿದ್ದ ಪಿಎಸ್ಐ ಮನೋಜ್ ಬಂಧಿಸಿದ್ದಾರೆ. BIGG NEWS: ಗುಜರಾತ್‌ ನಲ್ಲಿ ಧಾರಾಕಾರ ಮಳೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಅಂಬಿಕಾ, ಕಾವೇರಿ ನದಿಗಳು, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಬೆಂಗಳೂರಿನ ಅನಗೊಂಡನಹಳ್ಳಿ ಪಿಎಸ್ಐ ಬಂಧಿಸಿದ್ದಾರೆ.ಪಿಎಸ್ಐ ಪರೀಕ್ಷೆ ಡೀಲ್ ನಲ್ಲಿ ಮಧ್ಯವರ್ತಿ ಆಗಿ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಸಿಐಡಿ ಅಧಿಕಾರಿಗಳು ಇಂದು ಮನೋಜ್ ಅರೆಸ್ಟ್ ಮಾಡಿದ್ದಾರೆ.