BIG NEWS: ರಾಜ್ಯ ಸರ್ಕಾರದಿಂದ ಮತ್ತೊಂದು ಮಹಾ ಎಡವಟ್ಟು: ಸರ್ಕಾರಿ ಗೌರವದ ಖರ್ಚು-ವೆಚ್ಚ ಪಾವತಿಸುವಂತೆ ಬಿಲ್!
ಬೆಂಗಳೂರು: ಇತ್ತೀಚೆಗೆ ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ರಾಮಯ್ಯ ಅವರು ನಿಧನರಾಗಿದ್ದರು. ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವಂತೆಯೂ ಸರ್ಕಾರ ಆದೇಶಿಸಿತ್ತು. ಆದರೇ ಮತ್ತೊಂದು ಮಹಾ ಎಡವಟ್ಟು ಎನ್ನುವಂತೆ ಹೀಗೆ ಸಕಲ ಸರ್ಕಾರಿ ಗೌರವಗಳಿಗೆ ತಗುಲಿದಂತ ಖರ್ಚು-ವೆಚ್ಚವನ್ನು ಪಾವತಿಸುವಂತೆ ಮೃತ ರಾಮಯ್ಯ ಕುಟುಂಬಸ್ಥರಿಗೆ ಬಿಲ್ ನೀಡಲಾಗಿದೆ. ಇಂದು ಎಕ್ಸ್ ನಲ್ಲಿ ಈ ಮಾಹಿತಿ ಹಂಚಿಕೊಂಡಿರುವಂತ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ … Continue reading BIG NEWS: ರಾಜ್ಯ ಸರ್ಕಾರದಿಂದ ಮತ್ತೊಂದು ಮಹಾ ಎಡವಟ್ಟು: ಸರ್ಕಾರಿ ಗೌರವದ ಖರ್ಚು-ವೆಚ್ಚ ಪಾವತಿಸುವಂತೆ ಬಿಲ್!
Copy and paste this URL into your WordPress site to embed
Copy and paste this code into your site to embed