ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ: ಯುವತಿಗೆ ಹೆಣ್ಣುಮಗು ಕೊಟ್ಟು ಆರೋಪಿ ಪರಾರಿ

ಬೆಂಗಳೂರು: ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಯುವತಿಗೆ ಹೆಣ್ಣುಮಗು ನೀಡಿ ಸೈಯದ್ ಎಂಬುದಾಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬೆಂಗಳೂರಿನ ಬಿಟಿಎಂ ನಿವಾಸಿಯಾಗಿರುವಂತ ಸೈಯದ್ ಇಮ್ತಿಯಾಜ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಹಿಂದೂ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಂತ ಸೈಯದ್, ಆಕೆಯನ್ನು ಇಸ್ಲಾಂಗೆ ಮತಾಂತರಿಸಿದಂತ ಆರೋಪ ಕೇಳಿ ಬಂದಿದೆ. ಜುಲೈ.18, 2025ರಂದು ರಿಜಿಸ್ಟರ್ ಮದುವೆಯಾಗಿದ್ದಂತ ಸೈಯದ್ ಹಾಗೂ ಹಿಂದೂ ಯುವತಿ. ಆ ಬಳಿಕ 2025ರಲ್ಲಿ ಪತ್ನಿಗೆ ಗರ್ಭಪಾತ ಮಾಡಿಸಿದ್ದಂತ ಆರೋಪ ಸೈಯದ್ ವಿರುದ್ಧ ಕೇಳಿ ಬಂದಿದೆ. … Continue reading ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ: ಯುವತಿಗೆ ಹೆಣ್ಣುಮಗು ಕೊಟ್ಟು ಆರೋಪಿ ಪರಾರಿ