ʼಕೇಂದ್ರ ಸರ್ಕಾರʼದಿಂದ ಮತ್ತೊಂದು ಮಹತ್ವದ ಹೆಜ್ಜೆ : ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ʼಔಷಧʼ

ನವದೆಹಲಿ : ಭಾರತದಲ್ಲಿ ಔಷಧಗಳನ್ನ ಕೈಗೆಟುಕುವಂತೆ ಮಾಡಲು, ನರೇಂದ್ರ ಮೋದಿ ಸರ್ಕಾರವು ಚೀನಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಮೆರಿಕ ಸೇರಿದಂತೆ ಕನಿಷ್ಠ 10 ದೇಶಗಳ ಔಷಧ ಬೆಲೆ ನೀತಿಗಳ ಅಧ್ಯಯನವನ್ನ ಪ್ರಾರಂಭಿಸಲು ಸಜ್ಜಾಗಿದೆ. ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಔಷಧಗಳ ಇಲಾಖೆ (DOP) ಸರ್ಕಾರದ ಪರವಾಗಿ ಅಧ್ಯಯನ ನಡೆಸಬಲ್ಲ ಹೆಸರಾಂತ ಕಂಪನಿಯನ್ನ ಹುಡುಕುತ್ತಾ ಟೆಂಡರ್ ಹೊರತಂದಿದೆ. ಕನಿಷ್ಠ 10 ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಳವಡಿಸಿಕೊಳ್ಳಲಾದ ಔಷಧ ಬೆಲೆ ವಿಧಾನವನ್ನ ಅರ್ಥಮಾಡಿಕೊಳ್ಳುವುದು ಈ ಸಂಶೋಧನೆಯ … Continue reading ʼಕೇಂದ್ರ ಸರ್ಕಾರʼದಿಂದ ಮತ್ತೊಂದು ಮಹತ್ವದ ಹೆಜ್ಜೆ : ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ʼಔಷಧʼ