Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » ʼಕೇಂದ್ರ ಸರ್ಕಾರʼದಿಂದ ಮತ್ತೊಂದು ಮಹತ್ವದ ಹೆಜ್ಜೆ : ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ʼಔಷಧʼ
    INDIA

    ʼಕೇಂದ್ರ ಸರ್ಕಾರʼದಿಂದ ಮತ್ತೊಂದು ಮಹತ್ವದ ಹೆಜ್ಜೆ : ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ʼಔಷಧʼ

    Kannada NewsBy Kannada NewsJanuary 14, 9:48 pm

    ನವದೆಹಲಿ : ಭಾರತದಲ್ಲಿ ಔಷಧಗಳನ್ನ ಕೈಗೆಟುಕುವಂತೆ ಮಾಡಲು, ನರೇಂದ್ರ ಮೋದಿ ಸರ್ಕಾರವು ಚೀನಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಮೆರಿಕ ಸೇರಿದಂತೆ ಕನಿಷ್ಠ 10 ದೇಶಗಳ ಔಷಧ ಬೆಲೆ ನೀತಿಗಳ ಅಧ್ಯಯನವನ್ನ ಪ್ರಾರಂಭಿಸಲು ಸಜ್ಜಾಗಿದೆ. ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಔಷಧಗಳ ಇಲಾಖೆ (DOP) ಸರ್ಕಾರದ ಪರವಾಗಿ ಅಧ್ಯಯನ ನಡೆಸಬಲ್ಲ ಹೆಸರಾಂತ ಕಂಪನಿಯನ್ನ ಹುಡುಕುತ್ತಾ ಟೆಂಡರ್ ಹೊರತಂದಿದೆ.

    ಕನಿಷ್ಠ 10 ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಳವಡಿಸಿಕೊಳ್ಳಲಾದ ಔಷಧ ಬೆಲೆ ವಿಧಾನವನ್ನ ಅರ್ಥಮಾಡಿಕೊಳ್ಳುವುದು ಈ ಸಂಶೋಧನೆಯ ಉದ್ದೇಶವಾಗಿದೆ. ಇದು ವೈದ್ಯಕೀಯ ಲಭ್ಯತೆ ಮತ್ತು ಕೈಗೆಟುಕುವ ದರದ ದೃಷ್ಟಿಯಿಂದ ವಿವಿಧ ದೇಶಗಳಿಂದ (ಅಥವಾ ಪ್ರದೇಶಗಳಿಂದ) ಕಲಿತ ಪಾಠಗಳನ್ನ ಅಥವಾ ಉತ್ತಮ ಅಭ್ಯಾಸಗಳನ್ನ ಅರ್ಥಮಾಡಿಕೊಳ್ಳುವ ಗುರಿ ಹೊಂದಿದೆ.

    ಚುಕ್ಕಾಣಿ ಹಿಡಿದಿರುವ ಎನ್ ಪಿಪಿಎ..!
    ‘ನೋಟೀಸು ಆಹ್ವಾನಿಸುವ ಟೆಂಡರ್ʼಗಳು’ ಎಂದು ಲೇಬಲ್ ಮಾಡಲಾದ ಪ್ರಸ್ತಾಪ (RFP) ದಾಖಲೆಯ ಮನವಿಯ ಪ್ರಕಾರ, ಔಷಧ ಬೆಲೆ ವಾಚ್ ಡಾಗ್ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಅಧ್ಯಯನ ನಡೆಸಲು ಹೆಸರಾಂತ ಸಂಸ್ಥೆಗಳು ಅಥವಾ ಸಂಶೋಧನಾ ಸಂಸ್ಥೆಗಳನ್ನ ತೊಡಗಿಸಿಕೊಳ್ಳಲು ಬಯಸುತ್ತದೆ. ಎನ್ ಪಿಪಿಎ ಡಿಒಪಿಯ ಒಂದು ಅಂಗವಾಗಿದೆ.

     

    BIGG NEWS : ರಾಷ್ಟ್ರ ರಾಜಧಾನಿಯಲ್ಲಿ ʼತಪ್ಪಿದ ಭಾರಿ ದುರಂತʼ : ಹೂವಿನ ಮಾರುಕಟ್ಟೆಯಲ್ಲಿ 3 ಕೆಜಿ ತೂಕದ ಬಾಂಬ್ ಪತ್ತೆ, ನಿಷ್ಕ್ರಿಯ..!

    BREAKING NEWS : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 34 ಮಂದಿ DySP , 52 ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

    Viral Video : ಮೊಣಕಾಲು ಎತ್ತರದ ಹಿಮದಲ್ಲಿ ʼವಾಲಿಬಾಲ್ʼ ಆಡುತ್ತಿರುವ ʼವೀರಾ ಯೋಧರʼ ವಿಡಿಯೋ ವೈರಲ್ ..!


    best web service company
    Share. Facebook Twitter LinkedIn WhatsApp Email

    Related Posts

    ಅಸ್ಸಾಂ ಪ್ರವಾಹ ಮತ್ತಷ್ಟು ಉಲ್ಬಣ: ಮಳೆ, ಭೂಕುಸಿತದಿಂದ ಸತ್ತವರ ಸಂಖ್ಯೆ 24 ಕ್ಕೆ ಏರಿಕೆ, 3.46 ಲಕ್ಷ ಮಂದಿಗೆ ಸಂಕಷ್ಟ

    May 23, 6:26 am

    ಮದುವೆಯ ಮೆರವಣಿಗೆಯಲ್ಲಿ ಆನೆಯ ಮೇಲೆ ಬಂದ ದಲಿತ ವಧು : ಇದರ ಹಿಂದಿದೆ ರೋಚಕ ಸ್ಟೋರಿ !

    May 22, 9:52 pm

    Breaking News: ಭಾರತದಲ್ಲಿ ಕೋವಿಡ್ -19 ರ ಬಿಎ.4, ಬಿಎ.5 ರೂಪಾಂತರಗಳನ್ನು ಖಚಿತಪಡಿಸಿದ INSACOG

    May 22, 9:20 pm
    Recent News

    Big News:‌ ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ʻಆಂಥೋನಿ ಅಲ್ಬನೀಸ್ʼ ಪ್ರಮಾಣ ವಚನ ಸ್ವೀಕಾರ!

    May 23, 6:47 am

    ಅಸ್ಸಾಂ ಪ್ರವಾಹ ಮತ್ತಷ್ಟು ಉಲ್ಬಣ: ಮಳೆ, ಭೂಕುಸಿತದಿಂದ ಸತ್ತವರ ಸಂಖ್ಯೆ 24 ಕ್ಕೆ ಏರಿಕೆ, 3.46 ಲಕ್ಷ ಮಂದಿಗೆ ಸಂಕಷ್ಟ

    May 23, 6:26 am

    ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

    May 23, 6:16 am

    ಮದುವೆಯ ಮೆರವಣಿಗೆಯಲ್ಲಿ ಆನೆಯ ಮೇಲೆ ಬಂದ ದಲಿತ ವಧು : ಇದರ ಹಿಂದಿದೆ ರೋಚಕ ಸ್ಟೋರಿ !

    May 22, 9:52 pm
    State News
    KARNATAKA

    ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

    By kannadanewsnowMay 23, 6:16 am0

    ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರ ವಿಲಕ್ಷಣ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ…

    Watch Video: ಇದು ಸಹೋದರತ್ವ- ಬಂಧುತ್ವ ಅಂತ ‘ಶಾಸಕ ಜಮೀರ್ ಅಹ್ಮದ್’ ಮಾಡಿದ್ದೇನು ಗೊತ್ತಾ.? ಈ ವೀಡಿಯೋ ನೋಡಿ.!

    May 22, 5:32 pm

    ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ – ಶಾಸಕ ಜಮೀರ್ ಅಹ್ಮದ್ ಖಾನ್

    May 22, 4:38 pm

    ತಾಳಿ ಕಟ್ಟುವಾಗಲೇ ವಧು ಕುಸಿದು ಬಿದ್ದು ಹೈಡ್ರಾಮ: ಆಸ್ಪತ್ರೆಗೆ ಕರೆದೊಯ್ಯೋಕೆ ಹೋದ್ರೇ.. ಹೇಳಿದ್ದೇನ್ ಗೊತ್ತಾ.?

    May 22, 4:17 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.