ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಏಪ್ರಿಲ್ 10 ರಿಂದ ನಾಲ್ಕು `ಶತಾಬ್ದಿ’ ರೈಲುಗಳು ಸಂಚಾರ

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಏಪ್ರಿಲ್ 10ರಿಂದ ನಾಲ್ಕು ಶತಾಬ್ದಿ ರೈಲುಗಳು ಮತ್ತು ಒಂದು ದುರೊಂಟೊ ವಿಶೇಷ ರೈಲು ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಖಚಿತಪಡಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಹಿನ್ನಲೆ : ಇಂದು ಇಲ್ಲಿಯವರೆಗೆ ಸಂಚಾರ ಆರಂಭಿಸಿ KSRTC, ಬಿಎಂಟಿಸಿ ಬಸ್ ಎಷ್ಟು ಗೊತ್ತಾ.? ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಪಿಯೂಷ್ ಗೋಯಲ್ ಅವರು, ಏಪ್ರಿಲ್ 10 ರಿಂದ  4 ಶತಾಬ್ದಿ ವಿಶೇಷ ಮತ್ತು ಭಾರತೀಯ ರೈಲ್ವೆಯಿಂದ … Continue reading ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಏಪ್ರಿಲ್ 10 ರಿಂದ ನಾಲ್ಕು `ಶತಾಬ್ದಿ’ ರೈಲುಗಳು ಸಂಚಾರ