ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್‌ನ್ಯೂಸ್‌: ಕೈಗೆಟಕುವ ದರದಲ್ಲಿ ʼಮುಟ್ಟಿನ ಕಪ್‌ʼ ಲಭ್ಯ !

ಬೆಂಗಳೂರು: ಋತುಮತಿಯರಿಗೆ ಕೈಗೆಟಕುವ ದರದಲ್ಲಿ ʼಮುಟ್ಟಿನ ಕಪ್‌ʼ ಲಭ್ಯವಿದೆ. ಆನ್‌ಲೈನ್‌ನಲ್ಲಿಯೂ ಸುಲಭವಾಗಿ ದೊರಕುತ್ತದೆ. ಈಗ ಸಿಲಿಕಾನ್‌ ಮತ್ತು ರಬ್ಬರ್‌ನಿಂದ ತಯಾರಿಸಲಾದ ಕಪ್‌ಗಳು ಸಿಗುತ್ತವೆ.ವಯೋಮಾನ, ದೇಹಗಾತ್ರ, ಸ್ರಾವದ ಪ್ರಮಾಣಕ್ಕೆ ಅನುಗುಣವಾದ, ಬೇರೆ ಬೇರೆ ಆಕಾರ, ಗಾತ್ರಗಳ ಮುಟ್ಟಿನ ಕಪ್‌ಗಳೂ ಲಭ್ಯ. ಈಗಷ್ಟೇ ಋತುಮತಿಯಾದವರಿಗೆ, ಇನ್ನೂ ಗರ್ಭ ಧರಿಸದವರಿಗೆ, ಬಾಣಂತನ ಪೂರೈಸಿದವರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಹೀಗೆ ಅವರವರ ಅಗತ್ಯಕ್ಕೆ ತಕ್ಕಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಮುಟ್ಟಿನ ಕಪ್‌ಗಳೂ ಲಭ್ಯ ಇವೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರವೇ ಉಚಿತವಾಗಿ ಮುಟ್ಟಿನ ಕಪ್‌ಗಳನ್ನು ವಿತರಿಸುತ್ತಿದೆ.   … Continue reading ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್‌ನ್ಯೂಸ್‌: ಕೈಗೆಟಕುವ ದರದಲ್ಲಿ ʼಮುಟ್ಟಿನ ಕಪ್‌ʼ ಲಭ್ಯ !