ಬೆಂಗಳೂರು ಜನತೆಗೆ ಮತ್ತೊಂದು ಗುಡ್ ನ್ಯೂಸ್: ‘ಗುಲಾಬಿ ಮಾರ್ಗ’ದ ಮೊದಲ ಚಾಲಕರಹಿತ ರೈಲು ಅನಾವರಣ
ಬೆಂಗಳೂರು: ನಗರದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪ್ರೋಟೋಟೈಪ್ ರೈಲನ್ನು ಅಂದರೆ ಚಾಲಕ ರಹಿತ ರೈಲನ್ನು ಇಂದು ಬಿ ಎಂ ಆರ್ ಸಿ ಎಲ್ ಅನಾವರಣಗೊಳಿಸಿದೆ. ಆ ಮೂಲಕ ಶೀಘ್ರದಲ್ಲೇ ಪಿಂಕ್ ಲೈನ್ ಯೋಜನೆ ಆರಂಭದ ಮುನ್ಸೂಚನೆಯನ್ನು ನೀಡಲಾಗಿದೆ. ಇಂದು ಬೆಂಗಳೂರಿನ ಪಿಂಕ್ ಲೈನ್ ಮೂಲ ಮಾದರಿಯನ್ನು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್, ಬಿಇಎಂಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಶಾಂತನು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು. … Continue reading ಬೆಂಗಳೂರು ಜನತೆಗೆ ಮತ್ತೊಂದು ಗುಡ್ ನ್ಯೂಸ್: ‘ಗುಲಾಬಿ ಮಾರ್ಗ’ದ ಮೊದಲ ಚಾಲಕರಹಿತ ರೈಲು ಅನಾವರಣ
Copy and paste this URL into your WordPress site to embed
Copy and paste this code into your site to embed