ನವದೆಹಲಿ : ಬಂಗಾರದ ಹುಡುಗ ನೀರಜ್ ಚೋಪ್ರಾ ಮುಡಿಗೆ ಮತ್ತೊಂದು ಗರಿ ಸೇರಿದ್ದು, ಪುರುಷರ ಜಾವೆಲಿನ್ ಥ್ರೋನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಬಿಡುಗಡೆ ಮಾಡಿದ ಶ್ರೇಯಾಂಕದ ಪ್ರಕಾರ, ಚೋಪ್ರಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಅವರನ್ನ 22 ಅಂಕಗಳಿಂದ ಹಿಂದಿಕ್ಕಿದ್ದಾರೆ.
🇮🇳's Golden Boy is now the World's No. 1⃣ 🥳
Olympian @Neeraj_chopra1 attains the career-high rank to become World's No. 1⃣ in Men's Javelin Throw event 🥳
Many congratulations Neeraj! Keep making 🇮🇳 proud 🥳 pic.twitter.com/oSW9Sxz5oP
— SAI Media (@Media_SAI) May 22, 2023
ಅಂದ್ಹಾಗೆ, ಟೋಕಿಯೊ 2020ರಲ್ಲಿ ಅಗ್ರ ಸಾಧನೆಯನ್ನು ಮಾಡಿದಾಗ ಸ್ಟಾರ್ ಜಾವೆಲಿನ್ ಎಸೆತಗಾರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅಯೋಧ್ಯೆ ರಾಮ ಭಕ್ತರಿಗೆ ಸಿಹಿ ಸುದ್ದಿ ; ಡಿ.30ರಿಂದ ಮಂದಿರ ಪ್ರವೇಶಕ್ಕೆ ಮುಕ್ತ, ‘ರಾಮ ಲಲ್ಲಾ’ ದರ್ಶನ ಭಾಗ್ಯ
https://kannadanewsnow.com/kannada/good-news-for-ram-bhakts-ayodhya-ram-temple-to-be-open-for-public-from-december-30/