‘BMTC’ಗೆ ಮತ್ತೊಂದು ಗರಿಮೆ: ‘ಆರೋಗ್ಯ ವರ್ಲ್ಡ್’ನಿಂದ 2024ರ ಆರೋಗ್ಯಕರ ಕಾರ್ಯಸ್ಥಳ ಪ್ರಶಸ್ತಿ
ಬೆಂಗಳೂರು: ಆರೋಗ್ಯ ವರ್ಲ್ಡ್ ಸಂಸ್ಥೆಯ ವತಿಯಿಂದ 2024 ನೇ ಸಾಲಿನ ಕೆಲಸದ ಸ್ಥಳಗಳಲ್ಲಿ ಸಿಬ್ಬಂದಿಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಿನ್ನೆಲೆಯನ್ನು ಗುರುತಿಸಿ ಬೆಂ.ಮ.ಸಾ.ಸಂಸ್ಥೆಗೆ ಬೆಳ್ಳಿ ಮಟ್ಟದಡಿಯಲ್ಲಿ 2024 Healthy Workplace ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ. ಜಾಗತಿಕ ಆರೋಗ್ಯ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಆರೋಗ್ಯ ವರ್ಲ್ಡ್ ಆಯೋಜಿಸಿರುವ ಆರೋಗ್ಯಕರ ಕೆಲಸದ ಸ್ಥಳ ಪ್ರಶಸ್ತಿಗಳು, ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಂಸ್ಥೆಗಳನ್ನು … Continue reading ‘BMTC’ಗೆ ಮತ್ತೊಂದು ಗರಿಮೆ: ‘ಆರೋಗ್ಯ ವರ್ಲ್ಡ್’ನಿಂದ 2024ರ ಆರೋಗ್ಯಕರ ಕಾರ್ಯಸ್ಥಳ ಪ್ರಶಸ್ತಿ
Copy and paste this URL into your WordPress site to embed
Copy and paste this code into your site to embed