BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ

ಮೂಡಿಗೆರೆ : ಮೂಡಿಗೆರೆಯಲ್ಲಿ ಎರಡು ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಕಾರ್ಯಾಚರಣೆ ನಡೆಸಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈಗಾಗಲೇ ಎರಡು ಪುಂಡಾನೆಯನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಮತ್ತೊಂದು ಕಾಡಾನೆಯನ್ನು ಸೆರೆಹಿಡಿದಿದೆ. ಮೂಡಿಗೆರೆಯ ಹೊಸಬಳ್ಳಿಯಲ್ಲಿ ಮತ್ತಿಗೋಡು, ದುಬಾರೆಯಿಂದ ಐದು ಸಾಕಾನೆಗಳನ್ನು ಕರೆತಂದ ಅರಣ್ಯ ಇಲಾಖೆ ಒಂದು ‘ಪುಂಡಾನೆ’ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು. ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಭಾರೀ ಹರಸಾಹಸ ಪಟ್ಟಿದ್ದರು. ಡ್ರೋನ್ ಕ್ಯಾಮೆರಾ ಬಳಕೆ … Continue reading BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ