BREAKING NEWS: ಚಿತ್ರರಂಗದಲ್ಲಿ ಮತ್ತೊಂದು ಅವಘಡ; ಶೂಟಿಂಗ್ ವೇಳೆ ಕ್ರೇನ್ ವೈಫಲ್ಯದಿಂದ ಸ್ಟಂಟ್ ಮಾಸ್ಟರ್ ನಿಧನ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ ಸಾಹಸ ದೃಶ್ಯಗಳು ಮಾಡಲು ಹೋಗಿ ಅವಾಂತರ ಹೆಚ್ಚಾಗುತ್ತಿದೆ. ಇದೀಗ ಚಿತ್ರರಂಗದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. BIGG NEWS: ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ; ಪ್ರಮೋದ್ ಮುತಾಲಿಕ್ ಕಿಡಿ ತಮಿಳು ಸಿನಿಮಾವೊಂದರ ಶೂಟಿಂಗ್ ಸಮಯದಲ್ಲಿ ಹಿರಿಯ ಸಾಹಸ ನಿರ್ದೇಶಕರೊಬ್ಬರು ನಿಧನರಾಗಿದ್ದಾರೆ. ಕ್ರೇನ್ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ.20 ಅಡಿ ಮೇಲಿಂದ ಬಿದ್ದ ಪರಿಣಾಮ ಸ್ಟಂಟ್ ಮಾಸ್ಟರ್ ಸಾವು ಸಂಭವಿಸಿದೆ. ಕಳೆದ ಹಲವಾರು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಾಹಸ … Continue reading BREAKING NEWS: ಚಿತ್ರರಂಗದಲ್ಲಿ ಮತ್ತೊಂದು ಅವಘಡ; ಶೂಟಿಂಗ್ ವೇಳೆ ಕ್ರೇನ್ ವೈಫಲ್ಯದಿಂದ ಸ್ಟಂಟ್ ಮಾಸ್ಟರ್ ನಿಧನ
Copy and paste this URL into your WordPress site to embed
Copy and paste this code into your site to embed