‘CET ಪರೀಕ್ಷೆ’ಯಲ್ಲಿ ‘KEA’ಯಿಂದ ಮತ್ತೊಂದ ಎಡವಟ್ಟು: ‘ಸಾವಿರಾರು ವಿದ್ಯಾರ್ಥಿ’ಗಳಲ್ಲಿ ಹೆಚ್ಚಿದ ಆತಂಕ
ಬೆಂಗಳೂರು: ಮೂರು ದಿನಗಳ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಿಸಿರುವಂತ ಸಾಮಾನ್ಯ ಪ್ರವೇಶ ಪರೀಕ್ಷೆ-2024ರಲ್ಲಿ ಮತ್ತೊಂದು ಎಡವಟ್ಟನ್ನು ಮಾಡಲಾಗಿದೆ. ಈ ಕಾರಣದಿಂದಾಗಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಂತಕಕ್ಕೆ ಒಳಗಾವಂತೆ ಕೆಇಎ ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಶನಿವಾರ ಸಂಜೆಯಂದ ಸಾಮಾನ್ಯ ಪ್ರವೇಶ ಪರೀಕ್ಷೆ(KCET-2024)ರ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೆಲವರು ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಎಂಬುದಾಗಿ ಎಡವಟ್ಟು ಮಾಡಿದ್ರೇ, ಮತ್ತೆ ಕೆಲವ್ದಯಾರ್ಥಿಗಳ Rankಗೆ ತಡೆಯಾಗಿದ್ದು, ನೂರಾರು ಸಂಖ್ಯೆ ವಿದ್ಯಾರ್ಥಿಗಳು, ಪೋಷಕರು ಮಲ್ಲೇಶ್ವರಂ ಕೆಇಎ ಕಚೇರಿಯ ಮುಂಭಾಗದಲ್ಲಿ … Continue reading ‘CET ಪರೀಕ್ಷೆ’ಯಲ್ಲಿ ‘KEA’ಯಿಂದ ಮತ್ತೊಂದ ಎಡವಟ್ಟು: ‘ಸಾವಿರಾರು ವಿದ್ಯಾರ್ಥಿ’ಗಳಲ್ಲಿ ಹೆಚ್ಚಿದ ಆತಂಕ
Copy and paste this URL into your WordPress site to embed
Copy and paste this code into your site to embed