ಧರ್ಮಸ್ಥಳ ಕೇಸಿಗೆ ಮತ್ತೊಂದು ಬಿಗ್ ಟ್ವಿಸ್ಟ್: ಸೌಜನ್ಯ ಮಾವನಿಗೆ ತಲೆ ಬುರುಡೆ ಐಡಿಯಾ ನಿಡಿದ್ದೇ ಮಟ್ಟಣ್ಣನವರ್
ಧರ್ಮಸ್ಥಳ: ಶವ ಹೂತಿಟ್ಟಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ನ್ಯಾಯಾಂಗ ಬಂಧನವಾಗಿ ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸೌಜನ್ಯ ಮಾವ ವಿಠಲ್ ಗೌಡಗೆ ತಲೆ ಬುರುಡೆ ಐಡಿಯಾ ನೀಡಿದ್ದೇ ಗಿರೀಶ್ ಮಟ್ಟಣ್ಣನವರ್ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಎಸ್ಐಟಿ ಎದುರು ಸೌಜನ್ಯ ಮಾವ ವಿಠ್ಠಲ್ ಗೌಡ ಅವರೇ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಾಡಿನಲ್ಲಿ ತಲೆ ಬುರುಡೆ ಹುಡುಕಿ ತರುವಂತೆ ಐಡಿಯಾ ನೀಡಿದ್ದೇ ಗಿರೀಶ್ ಮಟ್ಟಣ್ಣನವರ್ ಎಂಬುದಾಗಿ ಹೇಳಿದ್ದಾರೆ … Continue reading ಧರ್ಮಸ್ಥಳ ಕೇಸಿಗೆ ಮತ್ತೊಂದು ಬಿಗ್ ಟ್ವಿಸ್ಟ್: ಸೌಜನ್ಯ ಮಾವನಿಗೆ ತಲೆ ಬುರುಡೆ ಐಡಿಯಾ ನಿಡಿದ್ದೇ ಮಟ್ಟಣ್ಣನವರ್
Copy and paste this URL into your WordPress site to embed
Copy and paste this code into your site to embed