‘PF’ ಇರುವವರಿಗೆ ಕೇಂದ್ರದಿಂದ ಮತ್ತೊಂದು ಪ್ರಯೋಜನ ; ಪ್ರತಿ ತಿಂಗಳು ಖಾತೆಗೆ ನಗದು ಜಮಾ, ಈ ಯೋಜನೆ ಪ್ರಯೋಜನ!
ನವದೆಹಲಿ : ದೇಶದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಉದ್ಯೋಗಿಗಳು ಪಿಎಫ್ ಖಾತೆಗಳನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರವು ಅವರಿಗೆ ಹಲವು ಪ್ರಯೋಜನಗಳನ್ನು ಒದಗಿಸುತ್ತಿದೆ. ಪ್ರತಿ ವರ್ಷ ಪಿಎಫ್ ಬ್ಯಾಲೆನ್ಸ್ ಮೇಲಿನ ವಾರ್ಷಿಕ ಬಡ್ಡಿಯ ಜೊತೆಗೆ, 7 ಲಕ್ಷ ರೂ.ಗಳವರೆಗಿನ ವಿಮಾ ಸೌಲಭ್ಯವನ್ನ ಸಹ ಒದಗಿಸುತ್ತಿದೆ. ಕೇಂದ್ರ ಸರ್ಕಾರವು ಪಿಎಫ್ ಖಾತೆದಾರರಿಗೆ ಪಿಂಚಣಿ ಸೌಲಭ್ಯವನ್ನು ಸಹ ಒದಗಿಸುತ್ತಿದೆ. ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಮೂಲಕ ಉದ್ಯೋಗಿಗಳಿಗೆ ಪಿಂಚಣಿ ನೀಡಲಾಗುತ್ತಿದೆ. ಈ ಪಿಂಚಣಿ ಯೋಜನೆಯ ಪ್ರಯೋಜನಗಳೇನು.? ಇದು ಯಾರಿಗೆ … Continue reading ‘PF’ ಇರುವವರಿಗೆ ಕೇಂದ್ರದಿಂದ ಮತ್ತೊಂದು ಪ್ರಯೋಜನ ; ಪ್ರತಿ ತಿಂಗಳು ಖಾತೆಗೆ ನಗದು ಜಮಾ, ಈ ಯೋಜನೆ ಪ್ರಯೋಜನ!
Copy and paste this URL into your WordPress site to embed
Copy and paste this code into your site to embed