BIG NEWS: ರಾಜ್ಯದಲ್ಲಿ ಮತ್ತೊಂದು ‘ಬ್ಯಾಂಕ್ ವಂಚನೆ ಜಾಲ’ ಬೆಳಕಿಗೆ: ಗ್ರಾಹಕರ ‘ಅಸಲಿ ಚಿನ್ನ’ವೇ ಮಾಯ!

ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ವಂಚನೆಯ ಮಹಾ ಮೋಸದ ಜಾಲ ಬೆಳಕಿಗೆ ಬಂದಿದೆ. ಶಾಕಿಂಗ್ ಎನ್ನುವಂತೆ ಬ್ಯಾಂಕ್ ನಲ್ಲಿ ಇರಿಸಿದ್ದಂತ ಗ್ರಾಹಕರ ಅಸಲಿ ಚಿನ್ನವೇ ನಾಪತ್ತೆಯಾಗಿರೋದಾಗಿ ಹೇಳಲಾಗುತ್ತಿದೆ. ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ಮಹಾ ಮೋಸ ಎನ್ನುವಂತೆ ಚಿಕ್ಕಮಗಳೂರಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ನಡೆದಿರೋದು ಬೆಳಕಿಗೆ ಬಂದಿದೆ. ಇದರಲ್ಲಿ ಗ್ರಾಹಕರು ಇರಿಸಿದ್ದಂತ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನೇ ಬ್ಯಾಂಕ್ ಸಿಬ್ಬಂದಿ ಲೂಟಿ ಮಾಡಿರೋದಾಗಿ ಆರೋಪಿಸಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಮಗಳೂರು ಶಾಖೆಯ … Continue reading BIG NEWS: ರಾಜ್ಯದಲ್ಲಿ ಮತ್ತೊಂದು ‘ಬ್ಯಾಂಕ್ ವಂಚನೆ ಜಾಲ’ ಬೆಳಕಿಗೆ: ಗ್ರಾಹಕರ ‘ಅಸಲಿ ಚಿನ್ನ’ವೇ ಮಾಯ!