BREAKING NEWS: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್‌ ಅಪಘಾತ: ತುಮಕೂರಿನಲ್ಲಿ ರೋಗಿದ್ದ ಆ್ಯಂಬುಲೆನ್ಸ್‌ ಸೇತುವೆ ಡಿಕ್ಕಿ; ಚಾಲಕನಿಗೆ ಗಾಯ

ತುಮಕೂರು: ತುಮಕೂರು ನಗರದ ಶಿರಾ ಗೇಟ್ ಎಸ್.ಮಾಲ್ ಬಳಿ ಆ್ಯಂಬುಲೆನ್ಸ್‌ ಅಪಘಾತಕ್ಕಿಡಾಗಿದೆ. ಶಿರಾದಿಂದ ತುಮಕೂರು ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆ ತರುತ್ತಿದ್ದ ಈ ಘಟನೆ ಸಂಭವಿಸಿದೆ. SHOCKING NEWS: ತರಗತಿಯಲ್ಲೇ ವಿದ್ಯಾರ್ಥಿ ಟೀಚರ್ ಗೆ ಮಸಾಜ್ ಮಾಡಿದ VIDEO ವೈರಲ್: ಯುಪಿ ಶಿಕ್ಷಕಿ ಅಮಾನತು   ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಚಾಲಕನಿಗೆ ಗಾಯವಾಗಿದೆ.ಕಿರಿದಾದ ರಸ್ತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಆ್ಯಂಬುಲೆನ್ಸ್‌. ಗಾಯಾಳು ಚಾಲಕನಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ … Continue reading BREAKING NEWS: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್‌ ಅಪಘಾತ: ತುಮಕೂರಿನಲ್ಲಿ ರೋಗಿದ್ದ ಆ್ಯಂಬುಲೆನ್ಸ್‌ ಸೇತುವೆ ಡಿಕ್ಕಿ; ಚಾಲಕನಿಗೆ ಗಾಯ