Gym Tips: ಜಿಮ್‌ ಮಾಡೋವಾಗ ಮತ್ತೊಬ್ಬ ನಟ ಸಾವು: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ನವದೆಹಲಿ: ವ್ಯಾಯಾಮ ಮಾಡುವಾಗ ಹೃದಯಾಘಾತಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ.  ಬಾಲಿವುಡ್ ಗಾಯಕರಾದ ಕೆಕೆ, ಪುನೀತ್ ರಾಜ್ ಕುಮಾರ್, ಸಿದ್ಧಾರ್ಥ್ ಶುಕ್ಲಾ, ಸುರೇಖಾ ಸಿಕ್ರಿ ಮತ್ತು ಪ್ರವೀಣ್ ಕುಮಾರ್ ಸೋಬ್ತಿ ಅವರು ಹೃದಯಾಘಾತದಿಂದ ನಿಧನರಾದ ಸೆಲೆಬ್ರಿಟಿಗಳು ಆಗಿದ್ದಾರೆ. ಇದೇ ಶುಕ್ರವಾರ ಖ್ಯಾತ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಶುಕ್ರವಾರ ವ್ಯಾಯಾಮ ಮಾಡುವಾಗ ಜಿಮ್ ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಮ್ ನಲ್ಲಿ ಜನರು ತಮ್ಮ ಜೀವಗಳನ್ನು ಕಳೆದುಕೊಂಡ ಅಂತಹ ಅನೇಕ ಪ್ರಕರಣಗಳಿವೆ. ಅನೇಕ ಪ್ರಕರಣಗಳು ಅತಿಯಾದ … Continue reading Gym Tips: ಜಿಮ್‌ ಮಾಡೋವಾಗ ಮತ್ತೊಬ್ಬ ನಟ ಸಾವು: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ