OMG: ಈ ವ್ಯಕ್ತಿಯ ಕೈ-ಕಾಲು ಬೆರಳುಗಳಲ್ಲಿಲ್ಲ ಉಗುರು… ಕಾರಣ ತಿಳಿಯಿರಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವ್ಯಕ್ತಿಯೊಬ್ಬನ ಕೈ ಬೆರಳುಗಳಲ್ಲಿ ಉಗುರು ಇಲ್ಲದಿರುವ ಫೋಟೋವೊಂದು ರೆಡ್ಡಿಟ್‌ನಲ್ಲಿ ವೈರಲ್‌ ಆಗಿದೆ. ಅದ್ಯಾಕೆ ಹೀಗೆ ಅಂತಾ ಯೋಚಿಸುತ್ತಿದ್ರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ…. ʻಅನೋನಿಚಿಯಾ ಕಂಜೆನಿಟಾ(Anonychia congenita)ʼ ಎಂಬ ಅಪರೂಪದ ವೈದ್ಯಕೀಯ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಯ ಕೈಯಾಗಿದೆ. ವೈರಲ್‌ ಆಗಿರುವ ಫೋಟೋದಲ್ಲಿ ವ್ಯಕ್ತಿಯ ಕೈ ಬೆರಳುಗಳಲ್ಲಿ ಉಗುರುಗಳಿಲ್ಲದಿರುವುದನ್ನು ನೋಡಬಹುದು. ಅನೋನಿಚಿಯಾ ಕಂಜೆನಿಟಾ ಸ್ಥಿತಿಯು ವ್ಯಕ್ತಿಯ ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಇದು ಜನರು ತಮ್ಮ ಬೆರಳುಗಳು … Continue reading OMG: ಈ ವ್ಯಕ್ತಿಯ ಕೈ-ಕಾಲು ಬೆರಳುಗಳಲ್ಲಿಲ್ಲ ಉಗುರು… ಕಾರಣ ತಿಳಿಯಿರಿ