BREAKING NEWS: ಕಾದಂಬರಿಕಾರ ಅನ್ನಿ ಎರ್ನಾಕ್ಸ್ ಗೆ ಸಾಹಿತ್ಯ ಕ್ಷೇತ್ರದಲ್ಲಿ 2022 ನೊಬೆಲ್ ಪ್ರಶಸ್ತಿ | Literature Nobel Prize 2022

ನವದೆಹಲಿ: ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ( Nobel prize ) ಕಾದಂಬರಿಕಾರ ಅನ್ನಿ ಎರ್ನಾಕ್ಸ್ ( novelist Annie Ernaux ) ಅವರಿಗೆ ನೀಡಲಾಗಿದೆ. “ವೈಯಕ್ತಿಕ ಸ್ಮರಣೆಯ ಬೇರುಗಳು, ಪ್ರತ್ಯೇಕತೆಗಳು ಮತ್ತು ಸಾಮೂಹಿಕ ನಿರ್ಬಂಧಗಳನ್ನು ಅವರು ಬಹಿರಂಗಪಡಿಸುವ ಧೈರ್ಯ ಮತ್ತು ಕ್ಲಿನಿಕಲ್ ತೀಕ್ಷ್ಣತೆಗಾಗಿ ಪರಿಗಣಿಸಿ,  2022ರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೋಬೆಲ್ ಪ್ರಶಸ್ತಿ ನೀಡಲಾಗಿದೆ. ಕಳೆದ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಾಂಜೇನಿಯಾ ಮೂಲದ, ಯುಕೆ ಮೂಲದ ಬರಹಗಾರ ಅಬ್ದುಲ್ರಝಾಕ್ ಗುರ್ನಾಹ್ ಅವರಿಗೆ ನೀಡಲಾಯಿತು. ಅವರ ಕಾದಂಬರಿಗಳು … Continue reading BREAKING NEWS: ಕಾದಂಬರಿಕಾರ ಅನ್ನಿ ಎರ್ನಾಕ್ಸ್ ಗೆ ಸಾಹಿತ್ಯ ಕ್ಷೇತ್ರದಲ್ಲಿ 2022 ನೊಬೆಲ್ ಪ್ರಶಸ್ತಿ | Literature Nobel Prize 2022