ಅನ್ನದಾತರೇ ಗಮನಿಸಿ: 11ಇ, ‘ಹದ್ದುಬಸ್ತು’ ಅರ್ಜಿ ಶುಲ್ಕ ಪರಿಷ್ಕರಣೆ: ಕಂದಾಯ ಇಲಾಖೆಯಿಂದ ಆದೇಶ, ಹೀಗಿದೆ ದರಪಟ್ಟಿ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖವನ್ನು ಈ ಕೆಳಕಂಡತೆ ಮಾಡಲಾಗಿದೆ. ಕರ್ನಾಟಕ ಸರ್ಕಾರದ ನಡವಳಿಗಳು ವಿಷಯ : ಸಾರ್ವಜನಿಕರಿಂದ 11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ಪೋಡಿ, ಹದ್ದುಬಸ್ತು ಹಾಗೂ ಸ್ವಾವಲಂಬಿತ ತ್ಕಾಲ್ಯೋಜನೆಯನ್ವಯಸ್ವೀಕರಿಸುವಶುಲ್ಕವನ್ನು ಪಾವತಿಸಿಕೊಳ್ಳುವ 1.ಸರ್ಕಾರದ ಆದೇಶ ಸಂಖ್ಯೆ: ಕಂಇ 238 ಎಸ್‌ಎಸ್‌ 2021(1),DOT: 23-12-2021.2. ಸರ್ಕಾರದ ಆದೇಶ ಸಂಖ್ಯೆ: ಕಂಇ … Continue reading ಅನ್ನದಾತರೇ ಗಮನಿಸಿ: 11ಇ, ‘ಹದ್ದುಬಸ್ತು’ ಅರ್ಜಿ ಶುಲ್ಕ ಪರಿಷ್ಕರಣೆ: ಕಂದಾಯ ಇಲಾಖೆಯಿಂದ ಆದೇಶ, ಹೀಗಿದೆ ದರಪಟ್ಟಿ