ಅನ್ನದಾತರೇ, 1 ಎಕರೆ ಜಾಗದಲ್ಲಿ 2 ಲಕ್ಷ ಖರ್ಚು ಮಾಡಿ ಈ ಬೆಳೆ ಬೆಳೆದ್ರೆ, 30 ಕೋಟಿ ಸಂಪಾದಿಸ್ಬೋದು ; ಸರ್ಕಾರವೂ ನೆರವು ನೀಡುತ್ತೆ.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲು ಶ್ರಮಿಸುತ್ತಿವೆ. ಇದಕ್ಕಾಗಿ ವಿವಿಧ ಕೃಷಿ ವಿಧಾನಗಳನ್ನ ಹೇಳಿ ಕೊಡಲಾಗುತ್ತಿದೆ. ಅದ್ರಂತೆ, ನಮ್ಮ ರೈತರು ಸಾಂಪ್ರದಾಯಿಕ ಕೃಷಿಯನ್ನೇ ನಂಬಿದ್ದು, ಇದರಲ್ಲಿ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳಂತಹ ಬೆಳೆಗಳನ್ನ ಬೆಳೆಯುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನ ಬಲಪಡಿಸಬಹುದು ಎಂದು ನಂಬಲಾಗಿದೆ. ಆದ್ರೆ, ಇವುಗಳ ಹೊರತಾಗಿ ಹಲವು ಬಗೆಯ ಬೆಳೆ, ಮರ, ಗಿಡಗಳನ್ನ ಬೆಳೆದರೆ ಲಕ್ಷಗಟ್ಟಲೇ ಅಲ್ಲ ಕೋಟಿಗಟ್ಟಲೆ ಆದಾಯ ಬರುತ್ತೆ … Continue reading ಅನ್ನದಾತರೇ, 1 ಎಕರೆ ಜಾಗದಲ್ಲಿ 2 ಲಕ್ಷ ಖರ್ಚು ಮಾಡಿ ಈ ಬೆಳೆ ಬೆಳೆದ್ರೆ, 30 ಕೋಟಿ ಸಂಪಾದಿಸ್ಬೋದು ; ಸರ್ಕಾರವೂ ನೆರವು ನೀಡುತ್ತೆ.!