ಅನ್ನದಾತರೇ, ನೀವು ಈ 6 ತಿಂಗಳ ಬೆಳೆ ಬೆಳೆದ್ರೆ, 70% ರಿಂದ 80% ಲಾಭ ಪಡೆಯ್ಬೋದು.. ಸರ್ಕಾರವೂ ಸಬ್ಸಿಡಿ ನೀಡುತ್ತೆ.!!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ನೀವು ಕೃಷಿಕರಾಗಿದ್ದು, ಉತ್ತಮ ಆದಾಯ ಬರುವ ಬೆಳೆ ಬೆಳೆಯಬೇಕು ಅಂದ್ರೆ ಲಾಭದಾಯಕ ವ್ಯಾಪಾರ ಮಾಡಬೇಕೆಂದ್ರೆ, ತಾವರೆ ಬೀಜ ಅಂದ್ರೆ ಮಖನಾ ಕೃಷಿ(Makhana or lotus seeds Farming) ಮಾಡಬಹುದು. ಅದರ ಕೃಷಿಯಲ್ಲಿ ನೀವು ಬಂಪರ್ ಲಾಭ ಗಳಿಸಬೋದು. ಅಂದ್ಹಾಗೆ, ಇದು ಚಳಿಗಾಲ, ಬೇಸಿಗೆ ಕಾಲ ಸೇರಿ ಮಳೆಗಾಲದಲ್ಲೂ ತಿನ್ನುವ ಉತ್ಪನ್ನವಾಗಿದೆ. ಇನ್ನು ಈ ತಾವರೆ ಮಖನಾ ಕೃಷಿಗೆ ಯಾವಾಗಲೂ ಬೇಡಿಕೆ ಇದೆ. ಅದೇ ಸಮಯದಲ್ಲಿ, ಅದರ ಕೃಷಿಯಿಂದ ರೈತರ ಗಳಿಕೆಯೂ ಅನೇಕ ಪಟ್ಟು … Continue reading ಅನ್ನದಾತರೇ, ನೀವು ಈ 6 ತಿಂಗಳ ಬೆಳೆ ಬೆಳೆದ್ರೆ, 70% ರಿಂದ 80% ಲಾಭ ಪಡೆಯ್ಬೋದು.. ಸರ್ಕಾರವೂ ಸಬ್ಸಿಡಿ ನೀಡುತ್ತೆ.!!