BIG BREAKING : ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನ ಕರೆತರುತ್ತೇವೆ – ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ

ಬೆಂಗಳೂರು : ಸಾರಿಗೆ ನೌಕರರು ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಬೇಕು. ಅದನ್ನು ಬಿಟ್ಟು ಹೀಗೆ ಅನಿರ್ಧಿಷ್ಟಾವಧಿಯ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಈ ರೀತಿ ಯಾವುದೇ ಪ್ರತಿಭಟನೆ ಈ ಹಿಂದೆ ನಡೆಸಿಲ್ಲ. ಒಂದು ವೇಳೆ ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ. ಈ ಮೂಲಕವೂ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಕ್ರಮ ಕೈಗೊಳ್ಳುವ ಯೋಚನೆ ಕೂಡ ಮಾಡಲಾಗುತ್ತಿದೆ ಎಂಬುದಾಗಿ ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ತಿಳಿಸಿದ್ದಾರೆ. ‘EPF ಖಾತೆದಾರ’ರಿಗೆ ಬಹುಮುಖ್ಯ ಮಾಹಿತಿ : … Continue reading BIG BREAKING : ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನ ಕರೆತರುತ್ತೇವೆ – ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ