ನವದೆಹಲಿ : ಕೃಷಿ ನಮ್ಮ ದೇಶದ ಬೆನ್ನೆಲುಬು ಇದ್ದಂತೆ. ಹೈನುಗಾರಿಕೆ ಮತ್ತು ಕೃಷಿಯ ಆಧಾರದ ಮೇಲೆ ಹಲವಾರು ಕುಟುಂಬಗಳು ಬದುಕುತ್ತಿವೆ. ದೇಶಕ್ಕೆ ಅನ್ನ ನೀಡುವ ರೈತರ ಶ್ರೇಯೋಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಕಲ್ಯಾಣ ಅಭಿವೃದ್ಧಿ ಕ್ರಮಗಳನ್ನ ಕೈಗೊಳ್ಳುತ್ತಿವೆ. ಹೈನುಗಾರಿಕೆಯನ್ನ ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಅಗತ್ಯ ಬೆಂಬಲ ಮತ್ತು ಸಹಕಾರ ನೀಡುತ್ತಿದೆ. ಇದರ ಅಂಗವಾಗಿ ಹೈನುಗಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ‘ಜಾನುವಾರು ಸಾಲ ಯೋಜನೆ’ ಯೋಜನೆ ಜಾರಿಗೆ ತರಲಾಗುತ್ತಿದೆ. ಕೇಂದ್ರವು ಫಲಾನುಭವಿಗಳಿಗೆ ಶೇ … Continue reading Animal Loan Scheme : ಹೈನುಗಾರರಿಗೆ ‘ಕೇಂದ್ರ ಸರ್ಕಾರ’ ಗುಡ್ ನ್ಯೂಸ್ ; ಜಾನುವಾರು ಖರೀದಿಗೆ ‘ಶೇ.90 ಸಬ್ಸಿಡಿ’ಯೊಂದಿಗೆ ಸಾಲ
Copy and paste this URL into your WordPress site to embed
Copy and paste this code into your site to embed