ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಓ ಆಗಿ ಅನಿಲ್ ಕುಮಾರ್ ಲಹೋಟಿ ನೇಮಕ | Anil Kumar Lahoti

ನವದೆಹಲಿ: ಹಿರಿಯ ರೈಲ್ವೆ ಅಧಿಕಾರಿ ಅನಿಲ್ ಕುಮಾರ್ ಲಹೋಟಿ ಅವರು ರೈಲ್ವೆ ಮಂಡಳಿಯ ಮುಂದಿನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ಪ್ರಸ್ತುತ, ಅವರು ರೈಲ್ವೆ ಮಂಡಳಿಯ ಸದಸ್ಯ (ಮೂಲಸೌಕರ್ಯ) ಆಗಿದ್ದಾರೆ. ಇವರು ಜನವರಿ 1, 2023 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಸಿಇಒ ವಿ.ಕೆ.ತ್ರಿಪಾಠಿ ಅವರು ಡಿಸೆಂಬರ್ 31 ರಂದು ನಿವೃತ್ತರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಲಹೋಟಿ ಅವರ ನೇಮಕಕ್ಕೆ ಅನುಮೋದನೆ ನೀಡಿದೆ. ಸಮಗ್ರ … Continue reading ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಓ ಆಗಿ ಅನಿಲ್ ಕುಮಾರ್ ಲಹೋಟಿ ನೇಮಕ | Anil Kumar Lahoti